RULES
COLOURS INFINITY MOVIE ♾️
⏩ ನೀವೂ ಮೂವಿಯನ್ನು ಕೇಳುವ ಮುನ್ನ ನಿಮ್ಮ ಕಾಂಟ್ಯಾಕ್ಟ್ ಅಲ್ಲಿ ಇರುವ 10 ಜನರನ್ನು ನಮ್ಮ ಚಾನಲ್ ಗೆ ಸೇರಿಸಿ ನಂತರ ನಿಮ್ಮ ವಿಷಯವನ್ನು ನಾವು ಸ್ವೀಕರಿಸಲಾಗುತ್ತದೆ
⏩ ಇಲ್ಲಿ ನಿಮಗೆ ಮೂವಿ ಸಂಬಂಧಿತ ಮಾಹಿತಿ ನೀಡುತ್ತೇವೆ ಅದರ ಒರತುಪಡಿಸಿ ಮತ್ತೆ ಯಾವ ಬಗೆಯ ಮಾಹಿತಿಯನ್ನು ನೀಡುವುದಿಲ್ಲ
⏩(Please Use This Group For Movie Requesting As Per Rules. Don't other message in group)
⏩ ದಯವಿಟ್ಟು ಇಲ್ಲಿ ಯಾವುದೇ ತರ ಸ್ಪ್ಯಾಮ್ ಮಾಡ್ಬೇಡಿ ನಮಗೂ ಕಷ್ಟ ನಿಮಗೂ ಕಷ್ಟ ಹೆಚ್ಚರವಿರಲಿ
⏩ನೀವು ಇಲ್ಲಿ ಮೂವಿ ಸಂಬಂಧ ಪಟ್ಟ ವಿಷಯಗಳಿಗೆ ಅವಕಾಶ ಕೊಡಲಾಗುತ್ತದೆ
⏩ಮತ್ತೆ ನೀವು ನಿರ್ವಾಹಕರೊಂದಿಗೆ ಸ್ನೇಹದಿಂದ ಇರಬೇಕು ಮತ್ತು ಎಲ್ಲರೊಂದಿಗೆ ಸಮಾಧಾನ ದಿಂದ ಇರಬೇಕು
⏩ ನಿಮಗೆ ಎಲ್ಲ ಚಲನಚಿತ್ರ ವನ್ನು ಅಪ್ಲೋಡ್ ಮಾಡಲಾಗುತ್ತೆ ಮತ್ತು ಅಷ್ಲಿಶ ವಿಡಿಯೋಗಳನ್ನು ಮತ್ತು ಬಿ ಗ್ರೇಡ್ ಮೂವಿ ಯನ್ನೂ ಅಪ್ಲೋಡ್ ಮಾಡುವುದಿಲ್ಲ
⏩ ನಿರ್ವಾಹಕರೊಂದಿಗೆ ಅಸಬ್ಯ ವರ್ತನೆ ಮಾಡಿದರೆ ನಿಮ್ಮನು ನಮ್ಮ ಗುಂಪಿನಿಂದ ತೆಗೆದು ಹಾಕಲಾಗುತ್ತದೆ ಹೆಚ್ಚಾರವಿರಲಿ
⏩We Do Not Share Porn Content. Don't Ask Them
⏩ ಯಾವುದೇ ಕಾರಣಕ್ಕೂ ಬಿಡುಗಡೆ ಯಾಗದ ಚಲನಚಿತ್ರವನ್ನು ಕೇಳಬೇಡಿ & ನಾವು ಕಲಿಸಿದ ಎಲ್ಲ ಅಪ್ಲಿಕೇಶನ್ ಗಳನ್ನು ಸೇವ್ ಮಾಡಿಕೊಳ್ಳಿ ನಮ್ಮ ಎಲ್ಲ ಮೆಸೇಜ್ ಗಳಲ್ನು 24 hours ಅಲ್ಲಿ ಡಿಲೀಟ್ ಮಾಡಲಾಗುತ್ತೆ
⏩ಈ ಗ್ರೂಪಿನ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ ಅದರ ರೀತಿಯಲ್ಲಿ ನೀವೂ ವರ್ತಿಸಬೇಕು ಅಥವಾ ನಿಮ್ಮ ವಿಷಯವನ್ನು ನಾವು ಬಳಸುತ್ತಿದ್ದೇವೆ ಎಂದು ನೀವು ಭಾವಿಸಿದರೆ, ನಮ್ಮ ಗುಂಪಿನ ಅಡ್ಮಿನ್ ಸಂಪರ್ಕಿಸಿ ಮತ್ತು ನಿಮ್ಮ ವಿಷಯವನ್ನು ತೆಗೆದು ಆಕಲಾಗುತ್ತೆ..............
_Dont spam our group_
..............Share and support page............
© COLOURS INFINITY MOVIE ♾️™